haute vulgarisation ಓಟ್‍ ವುಲ್ಗಾರಿಸಾ ಸ್ಯಾಙ್‍
ನಾಮವಾಚಕ
French

ಸುಲಭೀಕರಣ; ಗಹನವೂ ಸಂಕೀರ್ಣವೂ ಆದ ವಿಷಯಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಸರಳಗೊಳಿಸುವಿಕೆ.